ನಮಗೆ ಮೋದಿ ಅಂತ ಪ್ರಧಾನಿ ಬೇಕು ವಿಡಿಯೋ ನೋಡಿ.

 ನಮಗೆ ಮೋದಿ ಅಂತ ಪ್ರಧಾನಿ ಬೇಕು ವಿಡಿಯೋ ನೋಡಿ. 

watch video

ನೇಪಾಳದಲ್ಲಿ ಯುವಕರು ರಚ್ಚಿಗೆದ್ದು ಅಲ್ಲಿನ ಸರ್ಕಾರದ ವಿರುದ್ಧ ಮತ್ತು ಅಲ್ಲಿರುವ ರಾಜಕಾರಣಿಗಳ ವಿರುದ್ಧ ಮತ್ತು ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ಮಾಡುತ್ತ ಅಲ್ಲಿನ ಸಂಸತ್ ಭವನ ಸೇರಿದಂತೆ ಹಲವಾರು ಕಟ್ಟಡಗಳು ಮತ್ತು ಮಾಲ್ ಗಳಿಗೆ ಭಾರಿ ಹಾನಿ ಮಾಡಿದ್ದಾರೆ, ಅಲ್ಲಿನ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆ ಇದ್ದು ಸದ್ಯಕ್ಕೆ ತಣ್ಣಗಾಗಿದೆ, ಇದೆ ಸಂದರ್ಭದಲ್ಲಿ ಅಲ್ಲಿನ ಯುವಕರಿಗೆ NDTV ರಿಪೋರ್ಟರ್ ಕೇಳಿದ ಪ್ರಶ್ನೆಗೆ ಅಲ್ಲಿನ ಯುವಕರು ಉತ್ತರಿಸಿದ್ದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ವೈರಲ್  ಆಗಿದೆ. 
ಯಾವ  ತರ ಲೀಡರ್ ಬೇಕು? ನಿಮಗೆ ಅಂತ ಕೇಳಿದ ಪ್ರಶ್ನೆಗೆ ಉತ್ತರಿಸಿದ ಜನರೇಶನ್ z ನೇಪಾಳದ ಯುವಕರು ನಮಗೆ ಮೋದಿ ಅಂತ ಪ್ರಧಾನಿ ಬೇಕು,  ನೇಪಾಳವುವನ್ನು ಜಗತ್ತಿನಲ್ಲಿ ಗುರುತಿಸುತ್ತಾರೆ ಮತ್ತು ಮುನ್ನೆಡೆಸುತ್ತಾರೆ ಎಂದು ಹೇಳಿದ್ದಾರೆ. 


ಮೋದಿಯವರಂತಹ ಪ್ರಧಾನಿ ಇದ್ದರೆ ಮಾತ್ರ ನಮ್ಮ ದೇಶವೂ ಹೊಸ ಎತ್ತರವನ್ನು ಮುಟ್ಟುತ್ತಿತ್ತು. ಓಲಿ ಭ್ರಷ್ಟ, ಅದಕ್ಕಾಗಿಯೇ ನಾವು ಅವನನ್ನು ಹೊರಹಾಕಿದ್ದೇವೆ - ಪ್ರತಿಭಟನಾಕಾರ ಯುವಕ. ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿ, ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.


 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು